Sunday, July 14, 2024
Homeಮಂಗಳೂರುರಾಷ್ಟ್ರೀಯ ಬಿಲ್ಲವರ ಮಹಾಮಂಡಲ(ರಿ): ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ(ರಿ): ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಟೀಲು: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ) ಮೂಲ್ಕಿ ಇದರ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಆಮಂತ್ರಣ ಪತ್ರಿಕೆಯನ್ನು ಬಿಲ್ಲವ ಸಮಾಜ ಸೇವಾ ಸಂಘ (ರಿ) ಕಟೀಲು ಇಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇದರ ಜೊತೆ ಕಾರ್ಯದರ್ಶಿಯಾದಂತಹ ಶ್ರೀ ಗಣೇಶ್ ಪೂಜಾರಿ ನಿರ್ದೇಶಕರಾದಂತಹ ಶ್ರೀಯುತ ತಿಮ್ಮಪ್ಪ ಕೋಟ್ಯಾನ್ ಕಟೀಲು ಬಿಲ್ಲವ ಸಂಘ ಕಟೀಲು ಇದರ ಗೌರವಾಧ್ಯಕ್ಷರಾದಂತಹ ಈಶ್ವ‌ರ್ ಕಟೀಲ್‌ ಅಧ್ಯಕ್ಷರು ಬಾಲಕೃಷ್ಣ ಪೂಜಾರಿ ಪಜೀ‌ರ್ ಕೋಡಿ ಉಪಾಧ್ಯಕ್ಷರಾದ ಉದಯಕುಮಾರ್ ಹಾಗೂ ಮಾಧವ ಪೂಜಾರಿ ಉಲ್ಲಂಜೆ ಭಾಸ್ಕರ್ ಪೂಜಾರಿ, ಸುಧಾಕರ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular