ಕಾರ್ಕಳ:ನಿಟ್ಟೆ ಗ್ರಾಮದ ಶ್ರೀಕೈಲಾಜೆ ಉಮಾಮಹೇಶ್ವರ ದೇವಸ್ಥಾನ ದ ಪರಿವಾರ ದೈವಗಳಾದ ನಂದಿಗೋಣ ,ರಕ್ತೇಶ್ವರಿ, ಕಾಳರಾತ್ರಿ ,ಕುಕ್ಕಿನಂತಾಯಿ ,ದೈವಗಳ ಪುನರ್ ಪ್ರತಿಷ್ಠೆ ಶ್ರೀ ವೇದಮೂರ್ತಿ ವಾಸುದೇವ ಭಟ್ ಕೈಲಾಜೆ, ಮತ್ತು ವೇದಮೂರ್ತಿ ಮಾಧವ ಭಟ್ ರವರ ಪೌರೋಹಿತ್ಯದಲ್ಲಿ ಪುಣ್ಯಾಹ ವಾಸ್ತು ರಾಕ್ಷೋಗ್ನ ಹಾಗೂ ದೈವಗಳ ಪುನರ್ ಪ್ರತಿಷ್ಠೆ ಜನವರಿ 23 ಮತ್ತು 24 ರಂದು ನಡೆಯಿತು.