ಇತ್ತೀಚೆಗೆ ನಡೆದ 10-14ರ ವಯೋಮಾನದ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ನಡೆಸಿರುವ ಸ್ಪರ್ಧೆಯ ಸರಕಾರಿ ವಿಭಾಗದಲ್ಲಿ ನೆಲಗದರಾನಾ ಹಳ್ಳಿ ಎಸ್ ಎಸ್ ಎಮ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ರಿಷಾ ಆರ್ ಶೆಟ್ಟಿ ರಾಜ್ಯ ಮಟ್ಟದ ಜಯಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ.ಯೋಗ ಗುರು ದೀಪಕ್ ಜೆ ಮಾರ್ಗದರ್ಶನ ನೀಡಿರುತ್ತಾರೆ. ಕುಂದಾಪುರ ಶೇಡಿಮನೆ ಅರಸಾಮ್ಮಕನು ಗ್ರಾಮದ ಶಾಂದ್ರ ಬೆಟ್ಟು ರಾಘವೇಂದ್ರ ಎಮ್ ಶೆಟ್ಟಿ ಹಾಗೂ ಸಾರ್ಕಲ್ಲೂ ದೊಡ್ಡ್ಮನೆ ಮಲ್ಲಿಕಾ ಆರ್ ಶೆಟ್ಟಿ ದಂಪತಿ ಪುತ್ರಿ ಆಗಿರುತ್ತಾರೆ. ಯೋಗ ಗುರು ದೀಪಕ್ ಜೆ ಮಾರ್ಗದರ್ಶನ ನೀಡಿರುತ್ತಾರೆ.
“ರಿಷಾ ಆರ್ ಶೆಟ್ಟಿ: ಕರ್ನಾಟಕ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯ ಚಾಂಪಿಯನ್, ರಾಷ್ಟ್ರ ಮಟ್ಟಕ್ಕೆ ಆಯ್ಕೆ”
RELATED ARTICLES