Thursday, May 1, 2025
HomeUncategorizedಕೇಶವ ಆಚಾರ್ಯಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 15,000 ರೂ. ಸಹಾಯ: ಒಕ್ಕೂಟದ ಸದಸ್ಯರ ಉಪಸ್ಥಿತಿಯಲ್ಲಿ ಮಂಜೂರಾತಿ...

ಕೇಶವ ಆಚಾರ್ಯಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 15,000 ರೂ. ಸಹಾಯ: ಒಕ್ಕೂಟದ ಸದಸ್ಯರ ಉಪಸ್ಥಿತಿಯಲ್ಲಿ ಮಂಜೂರಾತಿ ರಶೀದಿ ನೀಡಿಕೆ

ಪಡುಕುಡೂರು ಒಕ್ಕೂಟದ ಮಹಾದೇವಿ ಸಂಘದ ವಾರಿಜರವರ ಗಂಡನಾದ ಕೇಶವ ಆಚಾರ್ಯರವರ ಅನಾರೋಗ್ಯಕ್ಕೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸುಮಾರು 15000 ರೂ. ಕ್ರಿಟಿಕಲ್ ಪಂಡ್ ಬಂದಿದ್ದು, ಒಕ್ಕೂಟದ ಅಧ್ಯಕ್ಷರಾದ ಹೃದಯ ಶೆಟ್ಟಿ , ಉಪಾಧ್ಯಕ್ಷರಾದ ಶಾರದಾ ಶೆಟ್ಟಿ ವಲಯದ ಮೇಲ್ವಿಚಾರಕರಾದ ಸುಮಲತಾ ಮೇಡಂ , ತಾಲೂಕಿನ ವಿಚಕ್ಷಣಾಧಿಕಾರಿಯಾದ ಪುಷ್ಪ ಮೇಡಂ, ಸೇವಾ ಪ್ರತಿನಿಧಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು, ಮಂಜೂರಾತಿ ರಶೀದಿಯನ್ನು ನೀಡಲಾಯಿತು.

RELATED ARTICLES
- Advertisment -
Google search engine

Most Popular