ಶಬರಿಮಲೆ: ಶಬರಿಮಲೆಯಲ್ಲಿ ಹತ್ತು ದಿನಗಳ ಉತ್ಸವಕ್ಕಾಗಿ ಭಾನುವಾರ ಸಂಜೆ ನಡೆ ತೆರೆಯಲಾಗಿದೆ.
ಇಂದು ಬೆಳಗ್ಗೆ 9.45ರಿಂದ 10.45ರ ಮಧ್ಯೆ ತಂತ್ರಿ ಕಂಠರಾರ್ ರಾಜೀವ ಧ್ವಜಾರೋಹಣ ನೆರವೇರಿಸಿದರು. ಮಾ.28ರಿಂದ ಏ.4ರವರೆಗೆ ಪ್ರತಿದಿನ ಉತ್ಸವ ಬಲಿ ಮತ್ತು ಶ್ರೀ ಭೂತಬಲಿ ನಡೆಯಲಿದೆ. ಮಾ.31ರಿಂದ ಏ.4ರವರೆಗೆ ಶ್ರೀಭೂತ ಬಲಿಯ ಬಳಿಕ, ದೀಪೋತ್ಸವ, ಏ.4ರಂದು
11.30ಕ್ಕೆ ಪಂಪಾದಲ್ಲಿ ಉತ್ಸವದ ಸಮಾರೋಪ ನಡೆಯಲಿದೆ. ಸಂಜೆ 3ರವರೆಗೆ ಪಂಪಾದಲ್ಲಿ ದರ್ಶನಕ್ಕೆ ಅವಕಾಶವಿದ್ದು, 3.30ಕ್ಕೆ ಘೋಷ ಯಾತ್ರೆ ಮೂಲಕ ಸನ್ನಿಧಾನಕ್ಕೆ ಹಿಂತಿರುಗಿ 18 ಮೆಟ್ಟಿಲು ಧ್ವಜಾವರೋಹಣ చిరి ರಾತ್ರಿ ಪಳ್ಳಿವೇಟ್ಟ ಹಾಗೂ ಏ.5ರಂದು ಬೆಳಗ್ಗೆ ನಡೆಯಲಿದೆ.