ಜನವರಿ ೨೨ರಂದು ‘ಸಾಹಿತ್ಯ’ ನಿತ್ಯ ಬದುಕುದ ಸತ್ಯ ಕಥೆ ಎಂಬ ಶೀರ್ಷಿಕೆ ಹೊಂದಿರುವ ತುಳು ಕಿರು ಚಿತ್ರದ ಮುಹೂರ್ತ ಕಾರ್ಯಕ್ರಮ ಮಹಾಲಿಂಗೇಶ್ವರ ದೇವರ ಸನ್ನಿದಾನದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.

ಖ್ಯಾತ ನೃತ್ಯ ಸಂಯೋಜಕರಾದ ತರುಣ್, ತುಳುನಾಡ ತುಡರ್ ಎಂದೇ ಖ್ಯಾತಿ ಪಡೆದಿರುವ ಕಲಾವಿದರಾದಂತಹ ಕೀರ್ತಿ ಕಾರ್ಕಳ, ಕಿರುಚಿತ್ರ ನಿರ್ದೇಶಕರದಂತ ಅರುಣ್ ಕುಂಪಲ ಹಾಗೂ ಚಿತ್ರದ ಕಥೆ ಹಾಗೂ ನಿರ್ದೇಶಕರು ಆದ ವಿನೋದ್ ಕುಂಪಲ ಉಪಸ್ಥಿತರಿದ್ದರು.