ಸಜೀಪ ಮಾಗಣೆ ನಗ್ರಿ ಮಾಡ ಶ್ರೀ ಉಳ್ಳಾಲ್ದಿ ಕ್ಷೇತ್ರ ನೂತನ ಸಿಂಹಾಸನ ನಿರ್ಮಾಣದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಪುನ್ಯಹ ಪಂಚಗವ್ಯ ಗಣ ಯಾಗ ವಾಸ್ತು ರಕ್ಷಾ ಹೋಮ ವಾಸ್ತು ಪೂಜೆ ನವಕ್ಕ ಪ್ರಧಾನ ಹೋಮ ಸಂಕೋಚ ಅನುಜ್ಞ ಪ್ರಾರ್ಥನೆ ಕಳಸಾಭಿಷೇಕ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತ್ತು. ಮೂಡಲ್ ದಾರ ಗುತ್ತು ಯಾನೆ ಪಾಲೆ ಮಂಟಪ ಸಂಸಾರ ಬೀಜoದರು ಗುತ್ತು ಶಿವರಾಮ ಭಂಡಾರಿ ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು.