ಸಜೀಪ ಮಾಗಣೆ ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಇಡೀ ಪಡ್ಪು ವರ್ಷಾವಧಿ ಕೋಲೋತ್ಸವ ಶುಕ್ರವಾರದಂದು ಶ್ರದ್ಧಾ ಭಕ್ತಿಯಿಂದ ಜರುಗಿತು. ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಜಿ. ರಾಮಕೃಷ್ಣ ಭಟ್ ಬಿ. ಜಂದಾರ್ ಗುತ್ತು ಶಿವರಾಮ ಭಂಡಾರಿ ಸಜೀಪ ಗುತ್ತು ಗಣೇಶ್ ಶೆಟ್ಟಿ ಯಶೋಧರ ರೈ ಮಾಡದಾರು ಗುತ್ತು ಸದಾಶಿವ ಶೇಕ ಕೆ ರಾಧಾಕೃಷ್ಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಸಜೀಪ ಮಾಗಣೆ ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಇಡೀ ಪಡ್ಪು ವರ್ಷಾವಧಿ ಕೋಲೋತ್ಸವ
RELATED ARTICLES