ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಇದರ ಬ್ರಹ್ಮಕಲಕೋತ್ಸವ ದಿನಾಚರಣೆಯ ಅಂಗವಾಗಿ ಶ್ರೀ ದೇವರಿಗೆ ನವಕಲಶಾಭಿಷೇಕ ಫಲಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ಶ್ರೀ ಶಕ್ತಿ ಗಣಪತಿ ದೇವರಿಗೆ ಕಡಶಾ ಅಭಿಷೇಕ ಕಲ್ಪೋಕ್ತ ಪೂಜೆ ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ ತಂಬಿಲ ಸೇವೆ ಶ್ರೀ ಶಾಸ್ತ್ರ ದೇವರಿಗೆ ಕಳಶಾಭಿಷೇಕ ಪ್ರಸನ್ನ ಪೂಜೆ ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವ ಗಡಿಗೆ ಕಳಸಾಭಿಷೇಕ ಹಾಗೂ ಪರ್ವ ಸೇವೆ ಬ್ರಹ್ಮಶ್ರೀ ನೀರೇಶ್ವರ ಕೆ ಊಚ್ಚಿಲ ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಸಜೀಪ ಮಾಗಣೆ ತಂತ್ರ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು ಶಿವರಾಮ ಮೈಯರ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್ ಅರ್ಚಕ ಗಣಪತಿ ಮಹಾಬಲೇಶ್ವರ ಭಟ್ ಜಿ ರಾಮಕೃಷ್ಣ ಭಟ್ ಕೆ ರಾಧಾಕೃಷ್ಣ ಆಳ್ವ ಮುಗಳಿಯ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಂಕರ ಭಾ ಶ್ರೀ ತಾಯ ಸುಧಾಕರ ಕೇಟಿ ಸುಭಾಷ್ ಶೆಟ್ಟಿ ಪ್ರವೀಣ್ ಭಂಡಾರಿ ಪ್ರವೀಣ್ ಆಳ್ವ ವೆಂಕಟೇಶ್ ಕಿಶನ್ ಸೇನವ ರಾಮ ಬರೆ ಸೋಮನಾಥ ದಾಮೋದರ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.