ಮೂಡುಬಿದಿರೆ: ವಿಶ್ವ ಕನ್ನಡ ಜಾನಪದ ಪರಿಷತ್ ಸಂಸ್ಥೆ ನಡೆಸಿದ ವಿವಿಧ ಕ್ಷೇತ್ರಗಳ ಸಾಧಕರ ಕಾರ್ಯಕ್ರಮ
ಬೆಂಗಳೂರಿನಲ್ಲಿ ಸುವರ್ಣ ಕರ್ನಾಟಕ ಸಕಲ ಕಲಾ ವಲ್ಲಭೆ ನಾಟ್ಯ ಮಯೂರಿ ಪ್ರಶಸ್ತಿಯನ್ನು ಸ್ವೀಕರಿಸಿದ ವಾಯ್ಸ್ ಆಪ್ ಆರಾಧನ ಬಾಲಪ್ರತಿಭೆಗಳಾದ ಶ್ರೀಮಾನ್ಯಾ ಭಟ್ ಕಡಂದಲೆ, ಗಾನವಿ ಸುನೀಕ್ಷ ಮೂಡುಬಿದಿರೆ, ಪ್ರತೀಕ್ಷ ಸುಬೀಕ್ಷ ಮುಂಡಗೋಡ, ಬ್ರಿಶಾ ಇರಾ ಪ್ರತಿಭೆಗಳಿಗೆ ತುಳುನಾಡು ವಾರ್ತೆ ವತಿಯಿಂದ ಅಭಿನಂದನೆಗಳು.
