ಉಡುಪಿ:ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುದಾಯ ಭವನದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ತುಳು ಪಾಡ್ದನ ಅಧ್ಯಯನ ವಿದ್ಯಾರ್ಥಿ ಸಂಜಯ್ ದಯಾನಂದ ಕಾಡೂರು ರವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ನಡೆಯಿತು.

ಸೆಪ್ಟೆಂಬರ್ 14 ರಂದು ನಡೆದ ವಿಶ್ವವಿದ್ಯಾಲಯ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ ವಿವರಣೆ ಬಿಡುಗಡೆ ಮಾಡಿದ್ದು
ಇದೇ ಬರುವ 19 ಎರಡು ನಡೆಯಲಿರುವ ವಿಶ್ವವಿದ್ಯಾಲಯದ ಪತ್ರಿಕಾಗೋಷ್ಟಿಯಲ್ಲಿ ಅಂತರರಾಷ್ಟ್ರಿಯ ಮಟ್ಟದಲ್ಲಿ ಅಧಿಕವಾಗಿ ಡಾಕ್ಟರೇಟ್ ಪದವಿ ಪ್ರದಾನ ಫಲಿತಾಂಶ ಪ್ರಕಟಿಸಲಿದೆ.