Wednesday, September 11, 2024
Homeಮಂಗಳೂರುಸೆ.8ರಂದು ಹಳೆಯಂಗಡಿಯಲ್ಲಿ ಸ್ಯಾಪ್ರಾನ್‌ ಟೈಗರ್ಸ್‌ರವರ ಹುಲಿ ವೇಷ ಊದು ಇಡುವ ಕಾರ್ಯಕ್ರಮ

ಸೆ.8ರಂದು ಹಳೆಯಂಗಡಿಯಲ್ಲಿ ಸ್ಯಾಪ್ರಾನ್‌ ಟೈಗರ್ಸ್‌ರವರ ಹುಲಿ ವೇಷ ಊದು ಇಡುವ ಕಾರ್ಯಕ್ರಮ

ಹಳೆಯಂಗಡಿ: ಸ್ಯಾಪ್ರಾನ್‌ ಟೈಗರ್ಸ್‌, ಹಳೆಯಂಗಡಿ ಇವರ ವತಿಯಿಂದ ಸೆ. 8ರಂದು ಹುಲಿ ವೇಷ ಊದು ಇಡುವ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ, ಹಳೆಯಂಗಡಿ ಇಲ್ಲಿ ಸಂಜೆ 4 ಗಂಟೆಯಿಂದ ಚೆಂಡೆ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.
ಸೆ.9ರಂದು ಸೋಮವಾರ ಹುಲಿವೇಷ ಹೊರಡಲಿರುವುದು ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular