ಬರವಣಿಯಲ್ಲಿ ಛಾಪು ಮೂಡಿಸುತ್ತಿರುವ ಹಾಗೂ ಸಾಹಿತ್ಯಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವ ಸಾಹಿತಿ ಸತೀಶ್ ಬಿಳಿಯೂರು ಇವರಿಗೆ ಮ್ಯಾಕ್ಸ್ ಲೈಪ್ ಇನ್ಸೂರೆನ್ಸ್ ರವರು 24ರಂದು ಮಂಗಳೂರಿನಲ್ಲಿ ಆಯೋಜಿಸಿದ ವ್ಯಾಲ್ಯೂ ಸೆರೆಮೊನಿ ಅವಾರ್ಡ್ ನಲ್ಲಿ ಮ್ಯಾಕ್ಸ್ ಲೈಪ್ ಇನ್ಯೂರೆನ್ಸ್ ಉದ್ಯೋಗಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ “ಕಲಾರತ್ನ ಬಿರುದು” ಹಸ್ತಾಂತರಿಸಲಾಯಿತು.