ಸತೀಶ್ ಕುಲಾಲ್ ಏರಿಮಾರ್ ಕುಲಾಲ ಸಂಘ (ರಿ) ಮೂಡಬಿದ್ರಿ ನೂತನ ಅಧ್ಯಕ್ಷರಾಗಿ (2024-26) ಆಯ್ಕೆಯಾಗಿದ್ದು,ಇತ್ತೀಚೆಗೆ ಮೂಡಬಿದ್ರೆ ಸಮಾಜಮಂದಿರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧಿಕಾರ ವಹಿಸಿಕೊಂಡಿರುತ್ತಾರೆ.
ಗೌರವ ಅಧ್ಯಕ್ಷರು, ಸುಬ್ಬಯ್ಯ ಬಂಗೇರ,ಸುಂದರ ಕುಲಾಲ್,ಕಡಂದಲೆ,ಶಂಕರ ಕುಲಾಲ್, ಹೇಮನಾಥ ಬಂಗೇರ
ಉಪಾಧ್ಯಕ್ಷರು ಉಮೇಶ್ ಕುಲಾಲ್,ಮೀನಾಕ್ಷಿ ಲಾಡಿ ಕಾರ್ಯದರ್ಶಿ ವಿಶ್ವನಾಥ ಕುಲಾಲ್, ವೆಂಕಟೇಶ್ ಬಂಗೇರ
ಕೋಶಾಧಿಕಾರಿ ಕಿರಣ್ ಕುಲಾಲ್ ಕಾಪಿಕಾಡು ಸಾಂಸ್ಕ್ರತಿಕ ಕಾರ್ಯದರ್ಶಿ ವಿಕಾಸ್ ಕುಲಾಲ್ ಮೋಹನ್ ಹೊಸ್ಮಾರ್,ಲೋಕೇಶ್ ಕುಲಾಲ್ ಮರಾಯಿಗುತ್ತು ಕ್ರೀಡಾ ಕಾರ್ಯದರ್ಶಿ ವಿಜಯ ಕುಮಾರ್ ,ಮೋಹಿತ್ ಕುಲಾಲ್ ಸಂಘಟನಾ ಕಾರ್ಯದರ್ಶಿ ಸೀತಾರಾಮ ಕುಲಾಲ್ ಸಂಪಿಗೆ,ಲೋಕೇಶ್ ನೆಲ್ಲಿಗುಡ್ಡೆ,ಆನಂದ ವಿಶಾಲ್ ನಗರ.ನಾರಾಯಣ ವಿಶಾಲ್ ನಗರ ದಯಾನಂದ ಪುತ್ತಿಗೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ.
ಕುಲಾಲ ಸಂಘ (ರಿ) ಮೂಡಬಿದ್ರಿ ನೂತನ ಅಧ್ಯಕ್ಷರಾಗಿ ಸತೀಶ್ ಕುಲಾಲ್ ಏರಿಮಾರ್ ಆಯ್ಕೆ
RELATED ARTICLES