ಉಡುಪಿ ಅಕ್ಷತಾ ದೇವಾಡಿಗ ಸ್ಯಾಕ್ಸೋಫೋನ್ ವಾದನವನ್ನು ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಪ್ರದರ್ಶಿಸಿ ಶ್ರೀ ಬಾಲ ರಾಮ ದೇವರ ಸೇವೆ ಮಾಡಿದರು. ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಅಕ್ಷತಾ ದೇವಾಡಿಗ ಅವರನ್ನು ಹರಸಿದರು. ಮಾಜಿ ಶಾಸಕ ಉಡುಪಿ ರಘುಪತಿ ಭಟ್, ಉಡುಪಿ ಸುವರ್ಧನ್ ನಾಯಕ್ ಸಹಕರಿಸಿದರು.