ಉಡುಪಿ ಟೋಸ್ಟ್‌ಮಾಸ್ಟರ್ಸ್ ಕ್ಲಬ್ ನ ಎರಡನೇ ಸ್ಥಾಪನೆ ಸಮಾರಂಭವನ್ನು ಇತ್ತೀಚಿಗೆ ಮಣಿಪಾಲದ ಹೋಟೆಲ್ ಆಶ್ಲೇಷ್‌ನಲ್ಲಿ ನಡೆಸಲಾಯಿತು. 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಕ್ಷೇತ್ರ ನಿರ್ದೇಶಕಿ ಟಿ.ಎಂ.ಶಿಲ್ಪಾ ಶೆಟ್ಟಿ ಅವರು ಪ್ರತಿಷ್ಠಾಪಿಸಿದರು.
ಡಾ.ರಾಜಶ್ರೀ ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ಲಬ್‌ನ ಮೊದಲ ಸುದ್ದಿಪತ್ರವನ್ನು ಅನಾವರಣಗೊಳಿಸಿದರು. ಟಿ ಎಮ್ ಶ್ರುತಿ ಶೆಣೈ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
2024-25 ರ ಪದಾಧಿಕಾರಿಗಳು:
ಟಿ. ಎಮ್. ಶ್ರುತಿ ಶೆಣೈ, ಅಧ್ಯಕ್ಷರು
ಟಿ. ಎಂ. ಹರಿಪ್ರಸಾದ್, ಕಾರ್ಯದರ್ಶಿ
ಟಿ. ಎಮ್. ಅನಂತ್ ಪೈ, ಕೋಶಾಧಿಕಾರಿ
ಟಿ. ಎಮ್. ಅವಿನಾಶ್, ವಿ ಪಿ ಎಮ್
ಟಿ. ಎಮ್. ಗುರುಮೂರ್ತಿ, ವಿ ಪಿ ಇ
ಟಿ. ಎಮ್. ಸತೀಶ್ಚಂದ್ರ, ವಿ ಪಿ ಪಿ ಆರ್
ಟಿ. ಎಮ್. ಸಚಿನ್, ಎಸ್ ಎ ಎ