Monday, February 10, 2025
Homeಬಂಟ್ವಾಳಯುವ ಕೇಸರಿ ಫ್ರೆಂಡ್ಸ್ (ರಿ.)ಅರೆಬೆಟ್ಟು ಎರ್ಮೆಮಜಲು ಇದರ ನೂತನ ಪದಾಧಿಕಾರಿಗಳ ಆಯ್ಕೆ

ಯುವ ಕೇಸರಿ ಫ್ರೆಂಡ್ಸ್ (ರಿ.)ಅರೆಬೆಟ್ಟು ಎರ್ಮೆಮಜಲು ಇದರ ನೂತನ ಪದಾಧಿಕಾರಿಗಳ ಆಯ್ಕೆ

ಕಲ್ಲಡ್ಕ : ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಯುವ ಕೇಸರಿ ಫ್ರೆಂಡ್ಸ್ ಅರೆಬೆಟ್ಟು ಎರ್ಮೆಮಜಲು ಇದರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪ್ರಜ್ವಲ್ ಕೇಪುಲಕೋಡಿ, ಗೌರವಾಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಅರೆಬೆಟ್ಟು,ಗೌರವ ಸಲಹೆಗಾರರಾಗಿ ಜಯಪ್ರಕಾಶ್ ತೆಕ್ಕಿಪಾಪು, ರಮೇಶ್ ಕೆಪುಳಕೋಡಿ, ಸುರೇಶ್ ಸುವರ್ಣ, ಶ್ರೀನಿವಾಸ್
ಕೆಪುಲಕೋಡಿ, ಮನೋರಂಜನ್ ಎರ್ಮೆಮಜಲ್,ಉಪಾಧ್ಯಕ್ಷರಾಗಿ ರಕ್ಷಿತ್ ಕೇಪುಲಕೋಡಿ,
ಪ್ರಧಾನ ಕಾರ್ಯದರ್ಶಿಯಾಗಿ . ಮಿತೇಶ್ ರೈ ಮುರ, ಜೊತೆ ಕಾರ್ಯದರ್ಶಿಯಾಗಿ ಮನೋಜ್ ಕೇಪುಲಕೋಡಿ, ಸಂಘಟನಾ ಕಾರ್ಯದರ್ಶಿಗಳಾಗಿ .ಗಂಗಾಧರ್ ಕೇಪುಲಕೋಡಿ, ಆಕಾಶ್, ರಮೇಶ್ (ಬಾಚ ). ಪ್ರಮೋದ್ ಬಾಯಿಲ. ಕೃಷ್ಣಪ್ರಸಾದ್ ಲೆಕ್ಕ ಪರಿಶೋಧಕರು ಗಳಾಗಿ ಗಳಗಿ .ಉಮೇಶ್ ಸುವರ್ಣ, ಯತೀಶ್ ಕೇಪುಲಕೋಡಿರವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಉತ್ಸವ ಸಮಿತಿ ಸದಸ್ಯರಾಗಿ . ಹರೀಶ್ ಕೆ, ವಿಶ್ವನಾಥ, ಮೋಹನ್ ದಾಸ್, ರುಕ್ಮಯ, ತೀರ್ಥೇಶ್, ಕೃತೇಶ್, ಪುರುಷೋತ್ತಮ ಕೇಪುಲಕೋಡಿ, ದಿನೇಶ್ ಎರ್ಮೆಮಾಜಲ್, ಲೋಕೇಶ್ ತೆಕ್ಕಿಪಾಪು, ಲೋಕೇಶ್ ಕೆಪ್ಲ ಕೊಡಿ, ಸದಾಶಿವ ಕೇಪುಲಕೋಡಿ, ಅಶೋಕ ಬದನಗದ್ದೆ.
ಸಾಂಸ್ಕೃತಿಕ ಸಮಿತಿ ಸದಸ್ಯರಾಗಿ ಮಂಜುನಾಥ, ರವೀಂದ್ರ ಪಾದೆ, ಪುರುಷೋತ್ತಮ ಬದನಗದ್ದೆ, ರಾಕೇಶ್, ಶರತ್, ಪ್ರವೀಣ್ ಪಾದೆ ವಿಶ್ವನಾಥ ಕೇಪ್ಲ ಕೊಡಿ, ಪ್ರಶಾಂತ್ ಕುಲಾಲ್, ದಿನೇಶ್ ಬದನೆಗದ್ದೆ, ನವೀನ ಟಿವಿ, ವಿಜೇತ್ ಝರಿ. ಸದಾನಂದ (ತಿಮ್ಮ) ಕ್ರೀಡಾ ಸಮಿತಿ ಸದಸ್ಯರಾಗಿ ಪ್ರಶಾಂತ್ ಪೂಜಾರಿ, ನಾಗರಾಜ್ ಶೆಟ್ಟಿ ಗಣೇಶ್ ಪೂಜಾರಿ, ಗಣೇಶ್ ಎಕೆ, ಮಹಾಬಲ ಪಾದೆ, ಸೋಮಶೇಖರ ಕರ್ಪು, ಆಶಿತ್ ಕೆಪ್ಲ ಕೊಡಿ, , ಗಣೇಶ್ (ಜಿ.ಜೆ)
ಸ್ವಚ್ಛತಾ ಸಮಿತಿ ಸದಸ್ಯರಾಗಿ ಗುರುರಾಜ್ ನವೀನ ಮದಿಮೆಮಾರ್, ವಸಂತ ಕೆ ಯತೀಶ್, ರಾಜೇಂದ್ರ, ಲತೇಶ್ ಕಾನೇಕೋಡಿ, ಜಿತೇಶ್, ನಿಶಾಂತ್ ಮುರ, ಪ್ರಣಿತ್, ಚೈತ್ರೇಶ್. ಸಂಜೀವ ಅರೆಬೆಟ್ಟು. ರವರನ್ನು ಆಯ್ಕೆ ಮಾಡಲಾಯಿತು.

RELATED ARTICLES
- Advertisment -
Google search engine

Most Popular