ಕಲಾಕಿರಣ್ ಕ್ಲಬ್ ಬೈಲೂರು-ಕೊರಂಗ್ರಪಾಡಿ ಇದರ ೨೦೨೪-೨೫ ನೇ ಸಾಲಿನ ನೂತನ ಪದಾಧಿಕಾರಿಗಳನ್ನು ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ ಅರುಣ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಶ್ರೀ ಗಂಗಾಧರ್ ಅಮೀನ್ , ಕಾರ್ಯದರ್ಶಿ ಶ್ರೀ ಪ್ರವೀಣ್ ಕುಮಾರ್, ಕೋಶಾಧಿಕಾರಿ ಶ್ರೀ ಮಹೇಶ್ ಕುಮಾರ್, ಜೊತೆ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಸುಧೀರ್ ಸುಚಿತ್ತ, ಕ್ರೀಡಾ ಕಾರ್ಯದರ್ಶಿ ಶ್ರೀ ರಿಚರ‍್ಡ್ ಪ್ರಕಾಶ್ ಸೋನ್ಸ್, ಆಂತರಿಕ ಲೆಕ್ಕ ಪರಿಶೋಧಕ ಶ್ರೀ ಮನೋಜ್ ಎಮ್ ಹಾಗೂ ೧೫ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹಾಗೂ ೫ ಮಂದಿ ಸಲಹಾ ಸಮಿತಿ ಸದಸ್ಯರನ್ನು ಮುಂದಿನ ೨ ವರ್ಷದ ಅವಧಿಗೆ ಆಯ್ಕೆ ಮಾಡಲಾಯಿತು.
ಕಲಾಕಿರಣ್ ಕ್ಲಬ್ ಬೈಲೂರು ಪದಾಧಿಕಾರಿಗಳ ಆಯ್ಕೆ
RELATED ARTICLES