ಮಂಗಳೂರು : ಶಕ್ತಿನಗರದ ನಾಲ್ಯಪದವಿನ ಪಿ.ಎಂ. ಶ್ರೀ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸಭಾಂಗಣದಲ್ಲಿ ಜ. ೧೨ ರಂದು ಬೆಳಗ್ಗೆ 9.30 ಕ್ಕೆ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಯಲಿದೆ. ೧೯೬೨ ನಲ್ಲಿನ ಶಾಲಾರಂಭದ ದಿನಗಳಿಂದ ಹಿಡಿದು ಕಳೆದ ವರ್ಷದ ಹಳೆಯ ವಿದ್ಯಾರ್ಥಿಗಳವರೆಗೆ ಸುಮಾರು ೪೦೦ ಜನರು ಭಾಗವಹಿಸುವ ನಿರೀಕ್ಷೆಯಿದೆ.
ವರದಿ : ಧನುಷ್ ಶಕ್ತಿನಗರ