ಮುಲ್ಕಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಹಿರಿಯ ನಾಗರಿಕ ದಿನಾಚರಣೆಯ ಅಂಗವಾಗಿ ತಾರನಾಥ್ ಶೆಣೈ ಹಾಗೂ ಸರ್ವಜ್ಞ ಶರ್ಮರವರನ್ನು ಗುರುತಿಸಿ ಗೌರವಿಸಲಾಯಿತು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲಯನ್ ಬಿ.ಶಿವಪ್ರಸಾದ್,ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಕೋಶಾಧಿಕಾರಿ ಅನಿಲ್ ಕುಮಾರ್ ಪ್ರಾಂತ್ಯ 11 ರ ಪ್ರಾಂತ್ಯ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್, ಜಗನ್ಮೋಹನ್ ದಾಸ್, ಸುಧೀರ್ ಬಾಳಿಗ ,ಪುಷ್ಪರಾಜ್ ಚೌಟ, ಅಶ್ವಿನಿ ಶರ್ಮ, ಸಂತೋಷ್, ಕಲ್ಲಪ್ಪ ತಡವಲಗ, ವಿಶ್ವನಾಥ್ ಶೆಣೈ, ಭಾಸ್ಕರ್ ಕಾಂಚನ್, ಪ್ರಶಾಂತ್ ಶರ್ಮ, ಮುಂತಾದವರು ಉಪಸ್ಥಿತರಿದ್ದರು.