ಕುಂದಾಪುರ: ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಂ. ನಾಗಪ್ಪನವರು(1923-2024) ದೈವಾದೀನರಾಗಿದ್ದಾರೆ. ಶ್ರೀಯುತರು 101ವರ್ಷವಾಗಿದ್ದು ಮೃತರ ಕುಟುಂಬಕ್ಕೆ ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.