ಶಂಕರಪುರ: ಮೀನು ಪ್ರಿಯರಿಗೆ ಒಂದು ಸಿಹಿ ಸುದ್ದಿ ಮೇ 1 ರಂದು ಶಂಕರಪುರದಲ್ಲಿರುವ ಹೈ ಪಾಯಿಂಟ್ ಲೈಟ್ ಕಮರ್ಸಿಯಲ್ ಕಾಂಪ್ಲೆಕ್ಸ್, ಸೈಂಟ್ ಝೋನ್ ಚರ್ಚ್ ನ ಎದುರುಗಡೆ ನೂತನ ಭಗವತಿ ಫಿಶ್ ಪಾಯಿಂಟ್ ಶುಭಾರಂಭಗೊಳ್ಳಲಿದೆ.
ಇವರಲ್ಲಿ ಹಸಿಮೀನು, ಒಣಮೀನು, ಟಿನ್ ಫಿಶ್, ಮಸಾಲ ಟಿನ್ ಫಿಶ್, ಫಿಶ್ ಕರಿ ಮಸಾಲ, ಫಿಶ್ ಫ್ರೈ ಮಸಾಲಾ ಹಾಗೂ ಇನ್ನಿತರ ಮಸಾಲಗಳು ಲಭ್ಯವಿರುತ್ತದೆ ಎಂದು ಭಗವತಿ ಫಿಶ್ ಪಾಯಿಂಟ್ ಮಾಲಕರು ತಿಳಿಸಿದ್ದಾರೆ.
ಮೀನು ಶುಚಿಗೊಳಿಸುವ ಹಾಗೂ ಹೋಮ್ ಡೆಲಿವರಿ ಸೌಲಭ್ಯ ಲಭ್ಯವಿರುತ್ತದೆ.