ಮುಂಡ್ಕೂರು :ಲಯನ್ಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಸಚ್ಚೆರಿಪೇಟೆಯಲ್ಲಿ ವಿಜೃಂಭಣೆಯ ಶಾರದಾ ಪೂಜಾ ಆಚರಣೆ ನಡೆಯಿತು.
ಶಾಲಾ ಮಕ್ಕಳು, ಪೋಷಕರು,ಶಿಕ್ಷಕವೃಂದದವರು, ಶಾಲಾ ಆಡಳಿತ ಸಮಿತಿ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.ಶಾಲಾ ಮಕ್ಕಳಿಂದ ಭಜನೆ, ಕುಣಿತ ಭಜನೆ ಶಿಕ್ಷಕರು ಹಾಗು ಪೋಷಕರಿಂದ ಭಜನೆ ಕಾರ್ಯಕ್ರಮ ಏರ್ಪಟ್ಟಿತು.