Tuesday, January 14, 2025
HomeUncategorizedಷಷ್ಠಿ ಮೊಹೋತ್ಸವ ಹಾಗೂ ರಥೋತ್ಸವ

ಷಷ್ಠಿ ಮೊಹೋತ್ಸವ ಹಾಗೂ ರಥೋತ್ಸವ

ಉಡುಪಿ: ಉಡುಪಿ ಕುಕ್ಕಿಕಟ್ಟೆಯ ಶ್ರೀ ಸುಬ್ರಮಣ್ಯ ದೇವಸ್ಥಾನ ಮುಚ್ಲುಕೊಡು , ಶ್ರೀ ಪೇಜಾವರ ಮಠದ ಅಧೀನ ಸಂಸ್ಥೆ ಆಶ್ರಯದಲ್ಲಿ ಡಿ .  7  ರಂದು  ಷಷ್ಠಿ ಮೊಹೋತ್ಸವ ಹಾಗೂ ರಥೋತ್ಸವ  ನಡೆಯಲಿದೆ.  ಕಲಶಾಭಿಷೇಕ, ರಥಾರೋಹಣ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ರಥೋತ್ಸವ  ನೆಡೆಯಲಿದೆ  ಎಂದು  ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

RELATED ARTICLES
- Advertisment -
Google search engine

Most Popular