Sunday, July 14, 2024
Homeನಿಧನಮುನ್ನಲಾಯಿಗುತ್ತು ಶೀಲಾ ಶೆಟ್ಟಿ ನಿಧನ

ಮುನ್ನಲಾಯಿಗುತ್ತು ಶೀಲಾ ಶೆಟ್ಟಿ ನಿಧನ


ಬಂಟ್ವಾಳ: ಇಲ್ಲಿನ ಸರಪಾಡಿ ಸಮೀಪದ ಮುನ್ನಲಾಯಿಗುತ್ತು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಶಂಕರ ಪರಮೇಶ್ವರ ಶೆಟ್ಟಿ ಇವರ ಪತ್ನಿ ಶೀಲಾ ಶೆಟ್ಟಿ ಮುನ್ನಲಾಯಿಗುತ್ತು (85) ಇವರು ಹೃದಯಾಘಾತದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾದರು. ಮೃತರಿಗೆ ಪುತ್ರ ಮತ್ತು ಐವರು ಪುತ್ರಿಯರು ಇದ್ದಾರೆ. ಮೃತರು ಕೃಷಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು.

RELATED ARTICLES
- Advertisment -
Google search engine

Most Popular