Thursday, July 25, 2024
Homeಕ್ರೀಡೆಕುಲಾಲರ ಸಂಘ ( ರಿ) ಶಿರ್ಲಾಲು ಅಳದಂಗಡಿ ಇದರ ಆಶ್ರಯದಲ್ಲಿ ಕುಲಾಲರ ಬಾಂಧವರ ಕ್ರಿಕೆಟ್ ಪಂದ್ಯಾಟದ...

ಕುಲಾಲರ ಸಂಘ ( ರಿ) ಶಿರ್ಲಾಲು ಅಳದಂಗಡಿ ಇದರ ಆಶ್ರಯದಲ್ಲಿ ಕುಲಾಲರ ಬಾಂಧವರ ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಬಿಡುಗಡೆ

ಮೂಲ್ಯರ ಯಾನೆ ಕುಲಾಲರ ಸಂಘ ( ರಿ) ಶಿರ್ಲಾಲು ಅಳದಂಗಡಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಕುಲಾಲರ ಬಾಂಧವರ ಕ್ರಿಕೆಟ್ ಪಂದ್ಯಾಟದ ಆಮಂತ್ರಣವನ್ನು ಅಳದಂಗಡಿ ಸತ್ಯದೇವತೆ ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು ಆಮಂತ್ರಣ ಬಿಡುಗಡೆಯನ್ನು ಸತ್ಯ ದೇವತಾ ದೈವಸ್ಥಾನದ ಆಡಳಿತದಾರರು ಶ್ರೀ ಶಿವಪ್ರಸಾದ್ ಅಜಿಲರು ಬಿಡುಗಡೆ ಮಾಡಿದರು ಮತ್ತು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಶಿರ್ಲಾಲು ಕುಲಾಲ್ ಸಂಘದ ಅಧ್ಯಕ್ಷರು ಪ್ರಭಾಕರ ಕುಲಾಲ್ ಹಿರಿಯರಾದ ಬೂಬ ಮೂಲ್ಯ ಕ್ರೀಡಾಕೂಟದ ಅಧ್ಯಕ್ಷರಾದ ಮೋಹನ ಬಿ ಕೆ ಕ್ರೀಡಾಕೂಟದ ಕಾರ್ಯದರ್ಶಿಯಾದ ಹರೀಶ್ ಕುಲಾಲ್ ಮತ್ತು ಮಾಜಿ ಅಧ್ಯಕ್ಷರು ಕ್ರೀಡಾಕೋಟದ ಸಂಚಾಲಕರು ಮತ್ತು ಸದಸ್ಯರು ಪದಾಧಿಕಾರಿಗಳು ಉಪಸಿತ್ತಿದ್ದರು

RELATED ARTICLES
- Advertisment -
Google search engine

Most Popular