ಡಿ.6 ರಂದು ಶಿರ್ಲಾಲು ಶಾಲಾ ಪ್ರತಿಭಾ ಪುರಸ್ಕಾರ 2025-26

0
40

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಶಿರ್ಲಾಲು ಶಾಲಾ ಪ್ರತಿಭಾ ಪುರಸ್ಕಾರ 2025-26 ದಿನಾಂಕ: 06 ಡಿಸೆಂಬರ್ 2025ನೇ, ಶನಿವಾರ ನಡೆಯಲಿದೆ.

ಪೂರ್ವಾಹ್ನ ಗಂಟೆ 10:00 ರಿಂದ ಸಭಾ ಕಾರ್ಯಕ್ರಮ ಸನ್ಮಾನ ಕಾರ್ಯಕ್ರಮ > ಬಹುಮಾನ ವಿತರಣೆ ಅಪರಾಹ್ನ ಗಂಟೆ 02:00 ರಿಂದ ಶಾಲಾ ಮಕ್ಕಳಿಂದ ಮತ್ತು ಅಂಗನವಾಡಿ ಪುಟಾಣಿಗಳಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮ ಜರುಗಲಿದೆ.

LEAVE A REPLY

Please enter your comment!
Please enter your name here