ಶಿರ್ಲಾಲು : ಶ್ರೀ ಬಗ್ಯೊಟ್ಟು ಶ್ರೀ ಪಿಲಿಚಾಮುಂಡಿ ದೈವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಾಯಿತು.
ಆಡಳಿತದಾರರು ಸುಂದರ ಬುನ್ನಲ್. ಆಡಳಿತ ಸಮಿತಿ ಅಧ್ಯಕ್ಷರು ಸತೀಶ್ ಗುಡ್ಡೆ ಮನೆ. ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಶಿರ್ಲಾಲ್. ಜಾತ್ರ ಸಮಿತಿ ಅಧ್ಯಕ್ಷರು ಸದಾಶಿವ ಶಿವಗಿರಿ ಮುಡ್ಜಲು. ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಲ್ಲಾರಗುತ್ತು. ಆಡಳಿತ ಸಮಿತಿ ಪದಾಧಿಕಾರಿಗಳು ಮತ್ತು ಗುತ್ತು ಬರ್ಕೆಯವರು ಮತ್ತು ಗ್ರಾಮಸ್ಥರು ಆಮಂತ್ರಣ ಪತ್ರಿಕೆ ಬಿಡುಗಡೆಯಲ್ಲಿ ಉಪಸ್ಥಿತರಿದ್ದರು.