ಮೂಡುಬಿದಿರೆ: ಕಳೆದ ಕೆಲವು ದಿನಗಳಿಂದ ಮೆದುಳು ಜ್ವರದಿಂದ ಬಳಲುತ್ತಿದ್ದ ಶಿರ್ತಾಡಿಯ ವಿದ್ಯಾರ್ಥಿನಿ, ತ್ರೋಬಾಲ್ ಉದಯೋನ್ಮುಖ ಆಟಗಾರ್ತಿ ಭಾನುವಾರ ನಿಧನರಾಗಿದ್ದಾಳೆ.
ಶಿರ್ತಾಡಿ ಮೌಂಟ್ ಕಾರ್ಮೆಲ್ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ ಮೃತಪಟ್ಟವಳು.