ಶಿವಕೇಸರಿ ಫ್ರೆಂಡ್ಸ್ ಮುಡಾರು ಇದರ ತೃತೀಯ ವರ್ಷದ ಸಾಮೂಹಿಕ ಶನೈಶ್ಚರ ಪೂಜಾ ಕಾರ್ಯಕ್ರಮವು
ದಿನಾಂಕ 08-03-2025ನೇ ಶನಿವಾರ ಸಂಜೆ ಗಂಟೆ : 5.30 ಕ್ಕೆ ಮುಡಾರು ಸನಾತನ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾತ್ರಿ ಗಂಟೆ : 7.30ಕ್ಕೆ ಪ್ರಸಾದ ವಿತರಣೆ ಹಾಗು ಅನ್ನ ಸಂತರ್ಪಣೆ ನಂತರ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಗಣ ಉಪಸ್ಥಿತಿಯಲ್ಲಿ- ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ, (ಮಾಜಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಮತ್ತು ಇಂಧನ ಇಲಾಖೆ ಕರ್ನಾಟಕ ಸರಕಾರ) ಕಿಶೋರ್ ಕುಮಾರ್ ಪುತ್ತೂರು ಶಾಸಕರು ವಿಧಾನ ಪರಿಷತ್ ಸಭಾಧ್ಯಕ್ಷತೆ :ಮಹಾವೀರ್ ಹೆಗ್ಡೆ, ಹಲೆಕ್ಕಿ ಪವರ್ ಪಾಯಿಂಟ್.
ಧಾರ್ಮಿಕ ಭಾಷಣ : ಸತೀಶ್ ಕಾಳವರ್ಕರ್ (ವಕೀಲರು, ಕುಂದಾಪುರ) ಕಾರ್ಯಕ್ರಮದ ಮುಖ್ಯ ಅತಿಥಿಗಳು ರವೀಂದ್ರ ಶೆಟ್ಟಿ ಬಜಗೋಳಿ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರೆಶರ್ಸ್ ಓನರ್ಸ್ ಅಸೋಸಿಯೇಶನ್ (ರಿ) ಜಗನ್ನಾಥ ಶೆಟ್ಟಿ, ಉದ್ಯಮಿಗಳು, ಮುಂಬೈ (ಕಮಲ ನಿವಾಸ, ಹಡ್ಯಾಲು) ಚೇತು ವಿಠಲ ಪೂಜಾರಿ, ದುಬೈ ಶೃತಿ ಡಿ. ಅಧಿಕಾರಿ, ಅಧ್ಯಕ್ಷರು, ಗ್ರಾ. ಪಂ. ಮುಡಾರು ಅರುಣ್ ಕುಮಾರ್ ನಿಟ್ಟೆ, ಉದ್ಯಮಿಗಳು ಸುನೀಲ್ ಕೆ ಆರ್ ವಿಶ್ವ ಹಿಂದು ಪರಿಷದ್ ಪ್ರಾಂತ ಪ್ರಮುಖ್ ಕರ್ನಾಟಕ ದಕ್ಷಿಣ ಪ್ರಾಂತ ಮಹೇಶ್ ಬೈಲೂರ್ ಹಿಂ ಜಾ ವೇ ಪ್ರಾಂತ ಪ್ರಮುಖ್, ಕರ್ನಾಟಕ ದಕ್ಷಿಣ ಪ್ರಾಂತ ರಾಮ್ ಭಟ್ ಕಲ್ಲೆಚ್ಚಿ, ಅರ್ಚಕರು, ದುರ್ಗಾಪರಮೇಶ್ವರೀ ದೇವಸ್ಥಾನ, ಮುಡ್ತಾಲು ರಿತೇಶ್ ಪೂಜಾರಿ, ಅಧ್ಯಕ್ಷರು, ಶಿವಕೇಸರಿ ಫ್ರೆಂಡ್ಸ್, ಮುಡಾರು ಹಾಗೂ ರಾತ್ರಿ 8 ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಿಂಧೂರ ಕಲಾವಿದರಿಂದ ದೊಂಬರಾಟ ಎಂಬ ಹಾಸ್ಯಮಯ ನಾಟಕ ನಡೆಯಲಿದೆ.