ಶ್ರೀ ಪ್ರಾಕಾರ ಪಂಚಲಿಂಗೇಶ್ವರ ದೇವಸ್ಥಾನ ಹನ್ನೆರಡು ಕವಲುನಲ್ಲಿ ಫೆ 26 ರಂದು ಶಿವರಾತ್ರಿ ಮಹೋತ್ಸವವು ನಡೆಯಲಿದೆ. ಶ್ರೀ ಮಹಾಪಂಚಲಿಂಗೇಶ್ವರ ದೇವರಿಗೆ ನಿತ್ಯ ಪೂಜೆ ಹಾಗೂ ಸ್ಥಳೀಯ ಭಜನೆ ತಂಡದಿಂದ ಭಜನೆ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಧಾನ ಅರ್ಚಕರು ಸದಾಶಿವ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.