ಶಿವಸಾಯಿ ಡಿ ಜೆ ಸೌಂಡ್ಸ್ & ಲೈಟಿಂಗ್ಸ್ ಮತ್ತು ಸದಾಶಿವ ಶಾಮಿಯಾನ ಸರ್ವಿಸಸ್ ಮೈರೋಳ್ತಡ್ಕ -ಬಂದಾರು
ಅಂಗಡಿ ಹಾಗೂ ವಾಹನ ಪೂಜೆ

0
204

ಬಂದಾರು: ಬಂದಾರು ಗ್ರಾಮದ ಮೈರೋಳ್ತಡ್ಕ ಶಿವಸಾಯಿ ಡಿ ಜೆ ಸೌಂಡ್ಸ್ ಇವೆಂಟ್ಸ್ & ಎಲೆಕ್ಟ್ರಿಕಲ್, ಪ್ಲಮ್ಮಿoಗ್ ಹಾಗೂ ಸದಾಶಿವ ಶಾಮಿಯಾನ ಸರ್ವಿಸಸ್ ಅಂಗಡಿ ಹಾಗೂ ವಾಹನ ಪೂಜೆ ನವೆಂಬರ್ 02 ರoದು ನಡೆಯಿತು. ಕಟ್ಟಡ ಮಾಲಿಕರಾದ ಶ್ರೀಮತಿ ದುರ್ಗಾವತಿ ಮಾಯಿಲಪ್ಪ ಗೌಡ,ರಂಜಿತ್ ಎನ್ ನಡುಮಜಲು, ಶಿವಸಾಯಿ ಇವೆಂಟ್ಸ್ ಮಾಲಿಕರಾದ ದಿನೇಶ್ ಗೌಡ, ಪ್ರಶಾಂತ್ ಗೌಡ ಪುತ್ತಿಲ, ಸದಾಶಿವ ಶಾಮಿಯಾನ ಮಾಲಿಕರಾದ ಪ್ರಶಾಂತ್ ಗೌಡ ನಿರುoಬುಡ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ, ಅಭ್ಯಾಗತರು, ಗ್ರಾಹಕ ಮಿತ್ರರು, ಹಿತೈಷಿಗಳು ಬಂಧು – ಮಿತ್ರರಿಗೆ ಪ್ರಸಾದ,ಉಪಹಾರ, ಸಿಹಿತಿಂಡಿ ನೀಡಿ ಸತ್ಕರಿಸಿದರು

LEAVE A REPLY

Please enter your comment!
Please enter your name here