Saturday, December 14, 2024
Homeಧಾರ್ಮಿಕಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಶರನ್ನ ಅಂಗವಾಗಿ ಶ್ರೀ ದುರ್ಗಾ ನಮಸ್ಕಾರ ಪೂಜೆ

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಶರನ್ನ ಅಂಗವಾಗಿ ಶ್ರೀ ದುರ್ಗಾ ನಮಸ್ಕಾರ ಪೂಜೆ

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಶರನ್ನ ಅಂಗವಾಗಿ ಸೋಮವಾರದಂದು ಶ್ರೀ ದುರ್ಗಾ ನಮಸ್ಕಾರ ಪೂಜೆ ಹಾಗೂ ಶ್ರೀ ದೇವರಿಗೆ ವಿಶೇಷ ಸೇವಾ ಪೂಜೆ ಸಾಮೂಹಿಕ ಶ್ರೀ ಲಲಿತ ಸಹಸ್ರ ನಾಮ ಅರ್ಚನೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು ಅರ್ಚಕ ಗಣಪತಿ ಭಟ್.ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್. ಜಿ ರಾಮಕೃಷ್ಣ ಭಟ್.ಕೆ ರಾಧಾಕೃಷ್ಣ ಆಳ್ವ. ಪ್ರವೀಣ್ ಭಂಡಾರಿ.ಪ್ರದೀಪ್ ಶೆಟ್ಟಿ. ಕಿಶನ್ ಸೇನಾವ.ಕೆ ಟಿ ಸುಧಾಕರ. ಸತ್ಯನಾರಾಯಣ ನಾಯಕ್. ಸೋಮನಾಥ ಬಂಡಾರಿ. ಯಶವಂತ ದೇರಾಜೆ. ಸುರೇಶ್ ಬಂಗೇರ. ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular