ಶ್ರೀ ನಡಿಯೇಳು ದೈವಂಗಳು ಶ್ರೀ ಉಳ್ಳಾಲ್ದಿ ಶ್ರೀ ನಾಲ್ಕೈತಾಯ ಪರಿವಾರದ ಯುವಗಳ ಕ್ಷೇತ್ರ ಮಿತ್ತ ಮಜಲು ಸಜೀ ಪ ಮೂಡ ಇಲ್ಲಿಯ ಅರಸು ಕಟ್ಟೆ ಖ್ಯಾತಿಯ ಹಿಂದೆ ಕಂದೂರು ಐತಾಳ ಮನೆತನದವರಿಂದ ಸಾರ್ವಜನಿಕರಿಗೆ ಬೆಲ್ಲ ನೀರು ಕೊಡುತ್ತಿರುವ ಪರಂಪರೆಯ ವರ್ಷಾವಧಿ ನೇಮೋತ್ಸವದ ಸಂದರ್ಭದಲ್ಲಿ ದೈವಂಗಳು ತಂತ್ರಿಗಳು ಭೇಟಿ ಮಾಡುವ ಪೂರ್ವ ಶಿಷ್ಟ ಸಂಪ್ರದಾಯದ ಐತಿಹಾಸಿಕ ಕಟ್ಟೆಯ ಪುನರ್ ನಿರ್ಮಾಣ ಅಂಗವಾಗಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಂಕೋಚ ಕಲಶಾಭಿಷೇಕ ಅನು ಜ್ಞಾಪ್ರಾರ್ಥನೆ ನೆರವೇರಿತು ಕಂದೂರು ವೆಂಕಟರಮಣ ಐತಾಳ ಮಾಡ ದಾರು ಗುತ್ತು ಗಡಿ ಪ್ರಧಾನರಾದ ನಾ ಋಣ ಆಳ್ವ ಯಾನೆ ಶಶಿಧರ ರೈ. ಶಿವರಾಮ ಭಂಡಾರಿ ಬಿಜನ್ oದಾರು ಗುತ್ತು. ಗಣೇಶ ಶೆಟ್ಟಿ ಸಜಿಪ ಗುತ್ತು. ಜಯ ಶೆಟ್ಟಿ ನಗ್ರಿ ಗುತ್ತು. ಎಸ್ ಶ್ರೀಕಾಂತ ಶೆಟ್ಟಿ ಸಂಕೇಶ. ದೇವಿ ಪ್ರಸಾದ್ ಪೂoಜ. ಶಂಕರ ಪೂಜಾರಿ ಯಾನೆ ಕೋಚ ಪೂಜಾರಿ. ಕುo ಜ್ಞಪೂಜಾರಿ ಯಾನೆ ದಯಾನಂದ ಪೂಜಾರಿ. ಮೊದಲಾದವರು ಉಪಸ್ಥಿತರಿದ್ದರು.