ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪತ್ತೊಂಜಿಕಟ್ಟೆ, ಕಾರ್ಕಳ , ಇದರ 16 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ನೂತನ ಸಮಿತಿಯ ರಚನೆಯು ದೇವಸ್ಥಾನ ದ ಸಭಾಭವನದಲ್ಲಿ ಶ್ರೀ ಅಶೊಕ್ ಸುವರ್ಣರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಗೌರವಾಧ್ಯಕ್ಷರು
ಪ್ರಸನ್ನ ರಾವ್, ಅಧ್ಯಕ್ಷರು: ದಿನೇಶ್ ಕೊರಳಕೋಡಿ, ಉಪಾಧ್ಯಕ್ಷ
ಅಮ್ರತಾ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ಜೀವನ್ ಕೆ ರಾವ್, ಜತೆ ಕಾರ್ಯದರ್ಶಿ ದಯಾನಂದ ದೇವಾಡಿಗ, ಕೋಶಾಧಿಕಾರಿ ರಘುನಾಥ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಶಿವಾನಂದ್, ವೀಣಾ ರಾಜೇಶ್, ಮೆರವಣಿಗೆ ಸಮಿತಿ, ಸುನಿಲ್ ದೇವಾಡಿಗ, ಆನಂದ, ಪ್ರಚಾರ ಸಮಿತಿ
ಹರೀಶ್, ಸಂದೀಪ್, ಪ್ರಸಾದ ವಿತರಣಾ ಸಮಿತಿ ಅರುಂದತಿ ಬಿ ಆಚಾರ್, ಸಂದೇಶ್ ಕೊಟ್ಯಾನ್, ನಿತ್ಯಾನಂದ ಭಂಡಾರಿ, ಗೌರವ ಸಲಹೆಗಾರರು ಅನಂತಕೃಷ್ಣ ಶೆಟ್ಟಿ, ಅಶೋಕ್ ಸುವರ್ಣ