Monday, July 15, 2024
Homeರಾಜ್ಯನೂತನ ಶಕ್ತಿ ಕೇಂದ್ರದ ಪ್ರಮುಖ್ ಆಗಿ ಶ್ರೀ ಗಂಗಾಧರ ಪೂಜಾರಿ ಆಯ್ಕೆ

ನೂತನ ಶಕ್ತಿ ಕೇಂದ್ರದ ಪ್ರಮುಖ್ ಆಗಿ ಶ್ರೀ ಗಂಗಾಧರ ಪೂಜಾರಿ ಆಯ್ಕೆ

ಭಾರತೀಯ ಜನತಾ ಪಾರ್ಟಿ, ಮೊಗ್ರು ಗ್ರಾಮದ ನೂತನ ಶಕ್ತಿ ಕೇಂದ್ರ ಪ್ರಮುಖ್ ಆಗಿ ಶ್ರೀ ಗಂಗಾಧರ ಪೂಜಾರಿ ದoಬೆತ್ತಿಮಾರು ಮುಗೇರಡ್ಕ ಇವರು ನೇಮಕಗೊoಡಿದ್ದಾರೆ . ಇವರು ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಹಾಲಿ ಸದಸ್ಯರಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆ.

RELATED ARTICLES
- Advertisment -
Google search engine

Most Popular