ರಾಜ್ಯ ಶ್ರೀ ಲೋಕನಾಥೇಶ್ವರ ದೇವಸ್ಥಾನ ಭಜನ ಮಂಡಳಿ: ನೂತನ ಅಧ್ಯಕ್ಷರಾಗಿ ಶೇಖರ ಆಯ್ಕೆ By TNVOffice - May 22, 2024 0 81 FacebookTwitterPinterestWhatsApp ಬೆಳ್ತಂಗಡಿ : ಶ್ರೀ ಲೋಕನಾಥೇಶ್ವರ ಭಜನ ಮಂಡಳಿಯ ನೂತನ ಅಧ್ಯಕ್ಷರಾಗಿ ಶೇಖರ ದುರ್ಗಾನಿವಾಸ , ಪ್ರಧಾನ ಕಾರ್ಯದರ್ಶಿಯಾಗಿ ಶೈಲೇಶ್ ಆರ್ ಜೆ ಅವರ ಆಯ್ಕೆ ಆಯ್ಕೆಯಾಗಿದ್ದಾರೆ.