ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಇದರ ರಜತ ಮಹೋತ್ಸವದ ಅಂಗವಾಗಿ ಅಯೋಧ್ಯ ಶ್ರೀ ರಾಮ ಮಂದಿರದ ಪ್ರಥಮ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಜ.11 ಶನಿವಾರ ಸಂಜೆ ಶ್ರೀ ದೇವರ ಸನ್ನಿಧಿಯಲ್ಲಿ ವೀಣಾ ಲಹರಿ ಕಾರ್ಯಕ್ರಮವನ್ನು ಶ್ರೀಮತಿ ರಶ್ಮಿ ಚಿತ್ತರಂಜನ್ ಭಟ್ ಉಡುಪಿ ನಡೆಸಿಕೊಟ್ಟರು , ತಬಲಾದಲ್ಲಿ ಎಮ್ ಶ್ರೀನಿವಾಸ ಭಟ್ , ಮಂಜೀರದಲ್ಲಿ ಎಂ ದೇವರಾಯ ಭಟ್ ಸಹಕರಿಸಿದರು , ಕಲಾವಿದರನ್ನು ದೇವಳದ ವತಿಯಿಂದ ಗೌರವಿಸಲಾಯಿತು ದೇವಳದ ಪಾಧಿಧಿಕಾರಿಗಳು ಉಪಸ್ಥರಿದ್ದರು.