ಉಡುಪಿ ಜಿಲ್ಲೆಯ ಶಂಕರಪುರದ ಏಕಜಾತಿ ಧರ್ಮ ಪೀಠದ ಸ್ಥಾಪಕರು ಪೀಠಾಧೀಶರಾದ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಈಗಾಗಲೇ ಮನೆಮಾತಾಗಿರುವ ವಿಶ್ವದ ನಂಬರ್1 ಪೆಂಡ್ಯುಲಮ್ ಶಾಸ್ತ್ರಜ್ಞರು ಹಾಗೂ ಈವರೆಗೆ ನುಡಿದ ಎಲ್ಲಾ ಭವಿಷ್ಯಗಳು ನಿಜವಾಗಿತ್ತು. ತನ್ನ ಧಾರ್ಮಿಕ ಸಾಮಾಜಿಕ ಸೇವೆಯೊಂದಿಗೆ ನೊಂದವರ ಪಾಲಿನ ರಕ್ಷಕನಾಗಿ ಸೇವೆ ಮಾಡುತ್ತಿದ್ದಾರೆ. ಮತ್ತೆ ಹೊಸ ವರ್ಷದ ಭವಿಷ್ಯ ನುಡಿದಿದ್ದಾರೆ..
- ಈ ಬಾರಿ ಜನರು ಪ್ರಕೃತಿ ವಿಕೋಪದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯ ಇರುತ್ತದೆ. ಅಗ್ನಿ ,ವಾಯುವಿನಿಂದ ಲೋಕಕ್ಕೆ ಕಂಟಕ ಇದೆ.
- ಮನುಷ್ಯರಲ್ಲಿ ತಾಳ್ಮೆ, ಮನುಷ್ಯತ್ವ ನಾಶವಾಗುವ ಸಾಧ್ಯತೆ. ದ್ವೇಷದಿಂದ ದೇಶ- ದೇಶ ರಾಜ್ಯ- ರಾಜ್ಯಗಳ ಮಧ್ಯೆ ನೆಮ್ಮದಿ ಕೆಡಲಿದೆ.
- ಲೋಕದಲ್ಲಿ ಪ್ರಭಾವಿ ವ್ಯಕ್ತಿಗಳು ಕಣ್ಮರೆಯಾಗುವ ಸಾಧ್ಯತೆ.
- ಆತ್ಮಹತ್ಯೆ ,ಅಪಘಾತ ದರೋಡೆಯಂತ ಕೃತ್ಯ ಹೆಚ್ಚಾಗುವ ಸಾಧ್ಯತೆ.
- ದೇಶದ ರಾಜಕಾರಣದಲ್ಲಿ ಮಹತ್ವದ ಅಭಿವೃದ್ಧಿ ಸಾಧ್ಯ.
- ರಾಷ್ಟ್ರಕ್ಕಾಗಿ ಕಮಲ ಮತ್ತೊಮ್ಮೆ
- ಈ ವರ್ಷದಲ್ಲಿ ಹೆಚ್ಚಿನ ಅಧ್ಯಾತ್ಮ ಸಾಧಕರು ತಮ್ಮ ಸಾಧನೆಯಿಂದ ಲೋಕಕ್ಕೆ ಗುರುತಿಸಿಕೊಳ್ಳುತ್ತಾರೆ.