Monday, February 17, 2025
Homeಪುತ್ತೂರುಶುಭದ ಆರ್ ಪ್ರಕಾಶ್ RD ಪರೇಡ್ ಗೆ ಆಯ್ಕೆ

ಶುಭದ ಆರ್ ಪ್ರಕಾಶ್ RD ಪರೇಡ್ ಗೆ ಆಯ್ಕೆ

ಜನವರಿ 26ರಂದು ಡೆಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ ಗೆ ಪುತ್ತೂರು ವಿವೇಕಾನಂದ ಕಾಲೇಜಿನ (ಬಿಬಿಎ ಮೂರನೇ ವರ್ಷದ) ವಿದ್ಯಾರ್ಥಿನಿ N C C ಘಟಕದ L C P L ಶುಭದ ಆರ್ ಪ್ರಕಾಶ್ ಆಯ್ಕೆಯಾಗಿದ್ದಾರೆ. ಇವರು ಸುಳ್ಯದ ಸೂರ್ತಿಲ ನಿವಾಸಿ ಪೆರಾಜೆ ಸೊಸೈಟಿಯ ಉದ್ಯೋಗಿ ರವಿಪ್ರಕಾಶ್ ಸಿ ಪಿ ಹಾಗೂ ಜಯಶ್ರೀ ಆರ್ ಪ್ರಕಾಶ್ ಅವರ ಪುತ್ರಿ .
ಇವರಿಗೆ ವಿವೇಕಾನಂದ ಕಾಲೇಜಿನ N C C ಘಟಕದ ಅಧಿಕಾರಿ ಲೆ/ ಭಾಮಿ ಅತುಲ್ ಶೆಣೈ ತರಬೇತಿ ನೀಡಿರುತ್ತಾರೆ.

RELATED ARTICLES
- Advertisment -
Google search engine

Most Popular