ಸಿದ್ದಾಪುರ : ಯಡೂರು ಶ್ರೀ ನಂದಿಕೇಶ್ವರ ಕಂಬಳೋತ್ಸವ

0
64

ಸಿದ್ದಾಪುರ ಸಮೀಪದ ಆಜಿ ಯಡೂರು ದೊಡ್ಡಮನೆ ಸಾಂಪ್ರದಾಯಿಕ ಶ್ರೀ ನಂದಿಕೇಶ್ವರ ಕಂಬಳವು ಡಿ. 14 ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಧ್ಯಾಹ್ನ 12 ಗಂಟೆಯಿಂದ ನಡೆಯಲಿದೆ . ಕಂಬಳದ ಕೋಣಗಳಿಗೆ ಹಗ್ಗ , ಹಲಗೆ ವಿಭಾಗದ ಸ್ಪರ್ಧೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6ರ ತನಕ ನಡೆಯಲಿದೆ , ಎಂದು ಯಡೂರು ದೊಡ್ಡಮನೆ ಎ.ಮಂಜುನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

LEAVE A REPLY

Please enter your comment!
Please enter your name here