Wednesday, September 11, 2024
HomeUncategorizedಕರಾಟೆ ಕಟ್ಟಾ & ಕುಂಮ್ಮಿಟಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಸಿಂಚನ ಕುಂದಾಪುರ

ಕರಾಟೆ ಕಟ್ಟಾ & ಕುಂಮ್ಮಿಟಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಸಿಂಚನ ಕುಂದಾಪುರ

ಕುಂದಾಪುರದ ಶ್ರೀ ರಾಮ್ ವಿದ್ಯಾ ಕೇಂದ್ರ, ಕೊಡಿಯ 10ನೇ ತರಗತಿಯ ವಿದ್ಯಾರ್ಥಿಯಾದ, ಸತೀಶ್ ಹಾಗೂ ನಾಗವೇಣಿ ಕೊಡಿ ಇವರ ಪುತ್ರಿ ಸಿಂಚನ ಕುಂದಾಪುರ ಇವರು ದಿನಾಂಕ 4-08-2024 ನೇ ಭಾನುವಾರ ಶಿವಮೊಗ್ಗ ನೆಹರು ಸ್ಟೇಡಿಯಮ್ ನಲ್ಲಿ A.Z MARTIAL ARTS ACADEMY INDIA® ನಡೆಸಿದ ಇಂಟರ್ನ್ಯಾಷನಲ್ ಲೆವೆಲ್ ಒಪನ್ ಕರಾಟೆ ಚಾಂಪಿಯನ್ಶಿಪ್ 2024 ನಲ್ಲಿ ಕರಾಟೆ ಕಟ್ಟಾ & ಕುಂಮ್ಮಿಟಿ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಇವರು ಕುಂದಾಪುರದ ಕೆ.ಡಿ.ಎಪ್ ಕೋಚಿಂಗ್ ಸೆಂಟರ್ ನ ಶಿಯಾನ್ ಶೇಕ್ ಮತ್ತು ಶಶಾಂಕ್ ಶೆಣೈ ರವರ ವಿಧ್ಯಾರ್ಥಿಯಾಗಿದ್ದಾರೆ.

ವರದಿ: ಅರುಣ ಕುಂದ

RELATED ARTICLES
- Advertisment -
Google search engine

Most Popular