ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭದಲ್ಲಿ ಮಂಗಳವಾರ ಸಿಂಚನ ಲಕ್ಷ್ಮೀ ಸಂಗೀತ ಕಾರ್ಯಕ್ರಮ ಹಾಗೂ ಶ್ರೀಪ್ರಿಯಾ ಪರಕ್ಕಜೆ ವಯಲಿನ್ ವಾದನ ಕಾರ್ಯಕ್ರಮ ನೀಡಿದರು.
ಇವರ ಸಂಗೀತ ಕಾರ್ಯಕ್ರಮಕ್ಕೆ, ಮೃದಂಗ ವಾದಕರಾಗಿ ವಿದ್ವಾನ್ ವಸಂತ ಕೃಷ್ಣ, ಕಾಂಚನ, ಕೀಬೋರ್ಡ್ ವಾದಕರಾಗಿ ಅಮ್ಮು ಮಾಸ್ಟರ್, ಕಾಸರಗೋಡು, ರಿದಂಪ್ಯಾಡ್ ವಾದಕರಾಗಿ ಸುಹಾಸ್ ಹೆಬ್ಬಾರ್, ಪುತ್ತೂರು, ನಿರೂಪಕರಾಗಿ ಪದ್ಮರಾಜ್ ಚಾರ್ವಾಕ ಸಹಕರಿಸಿದರು.