Sunday, January 19, 2025
Homeಮಂಗಳೂರುಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ (ರಿ ) ಮಂಗಳೂರು ಕಾನೂನು ಸಲಹೆಗಾರರಾಗಿ ಎಸ್ ಕೆ ಉಳ್ಳಾಲ್...

ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ (ರಿ ) ಮಂಗಳೂರು ಕಾನೂನು ಸಲಹೆಗಾರರಾಗಿ ಎಸ್ ಕೆ ಉಳ್ಳಾಲ್ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ (ರಿ ) ಮಂಗಳೂರು ಇದರ ಕಾನೂನು ಸಲಹೆಗಾರರಾಗಿ ಮನು ಅಡ್ವಕೇಟ್ಸ್ ನ  ಖ್ಯಾತ ನ್ಯಾಯವಾದಿ ಎಸ್ ಕೆ ಉಳ್ಳಾಲ್ ಇವರನ್ನು ನೇಮಿಸಲಾಗಿದೆ .

ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಇದರ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ , ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ , ಕೋಶಾಧಿಕಾರಿ ಆಸಿಫ್ ಭಾವ ಇವರು ಉಪಸ್ಥಿತರಿದ್ದರು .

RELATED ARTICLES
- Advertisment -
Google search engine

Most Popular