Sunday, July 14, 2024
Homeಅಪರಾಧಬಾವಿಯಲ್ಲಿ ಅಸ್ತಿ ಪಂಜರ ಪತ್ತೆ

ಬಾವಿಯಲ್ಲಿ ಅಸ್ತಿ ಪಂಜರ ಪತ್ತೆ

ಕಾಸರಗೋಡು: ಇಲ್ಲಿನ ಚಿತ್ತಾರಿಕಲ್ಲ್ ಇರುವತ್ತಿಯಂಜ್ ಎಂಬಲ್ಲಿನ ಬಾವಿಯೊಂದರಲ್ಲಿ ಮಾನವ ಅಸ್ತಿ ಪಂಜರವೊಂದು ಪತ್ತೆಯಾಗಿದೆ. ಅಸ್ತಿ ಪಂಜರ ಪತ್ತೆಯಾದ ಬಾವಿಯಲ್ಲಿ ಪ್ಯಾಂಟ್ ಮತ್ತು ಶರ್ಟ್ ನ ತುಣುಕುಗಳು ಪತ್ತೆಯಾಗಿರುವುದರಿಂದ ಇದು ಪುರುಷನ ಅಸ್ತಿ ಪಂಜರ ಎಂದು ಅಂದಾಜಿಸಲಾಗಿದೆ.

ಬಾವಿಯ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಇದು 2022 ನವೆಂಬರ್ ನಿಂದ ಕಾಣೆಯಾಗಿರುವ ಚಿತ್ರಾಡಿ ನಿವಾಸಿ ಕುರ್ಯನ್ ಅವರದ್ದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಪರಿಶೀಲನೆಗಾಗಿ ಅಸ್ತಿ ಪಂಜರವನ್ನು ಕಣ್ಣೂರು ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES
- Advertisment -
Google search engine

Most Popular