Thursday, December 5, 2024
Homeಮೂಡುಬಿದಿರೆಮೂಡಬಿದಿರೆಯಲ್ಲಿ ಎಸ್‌ ಎಲ್‌ ವಿ ಬುಕ್‌ ಹೌಸ್‌ ಶುಭಾರಂಭ; ಉದ್ಘಾಟನಾ ಕಾರ್ಯಕ್ರಮ

ಮೂಡಬಿದಿರೆಯಲ್ಲಿ ಎಸ್‌ ಎಲ್‌ ವಿ ಬುಕ್‌ ಹೌಸ್‌ ಶುಭಾರಂಭ; ಉದ್ಘಾಟನಾ ಕಾರ್ಯಕ್ರಮ

ಪುಸ್ತಕ ಉದ್ಯಮ ಕ್ಷೇತ್ರದಲ್ಲಿ ಹೆಸರುವಾಸಿಯಾದ ಎಸ್‌ ಎಲ್‌ ವಿ ಬುಕ್‌ ಏಜೆನ್ಸಿಯ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳ ನೂತನ ಮಳಿಗೆ ಎಸ್‌ ಎಲ್‌ ವಿ ಬುಕ್‌ ಹೌಸ್‌ ಮೂಡಬಿದಿರೆಯಲ್ಲಿ ಶುಭಾರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ನವೆಂವರ್ 6 ನೇ ಬುಧವಾರದಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ದಿವಾಕರ ದಾಸ್‌ ನೇರ್ಲಾಜೆ ಮಾಲಕತ್ವದ ಎಸ್‌ ಎಲ್‌ ವಿ ಬುಕ್‌ ಏಜೆನ್ಸಿ ಕಂಪೆನಿ ರಾಜ್ಯಾದ್ಯಂತ ತನ್ನ ಶಾಖೆಗಳನ್ನು ತೆರೆದು ಜನಮನ್ನಣೆ ಪಡೆದಿದೆ. ಮೈಸೂರಿನಲ್ಲಿ ತನ್ನ ಕೇಂದ್ರ ಮಳಿಗೆಯನ್ನು ಹೊಂದಿದ್ದು, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ತನ್ನ ಶಾಖೆಗಳನ್ನು ತೆರೆದು ಉದ್ಯಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ.

ಮೂಡಬಿದಿರೆ ಮಳಿಗೆಯಲ್ಲಿ ಶುಭಾರಂಭದ ಪ್ರಯುಕ್ತ ನವೆಂಬರ್‌ 30 ರವರೆಗೆ 10-25% ಡಿಸ್ಕೌಂಟ್‌ ಆಫರ್‌ ನೀಡಲಾಗುವುದು. ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳ ವಿನೂತನ ಕಲೆಕ್ಷನ್‌ಗಳನ್ನೊಳಗೊಂಡ ಎಸ್‌ ಎಲ್‌ ವಿ ಬುಕ್‌ ಹೌಸ್‌‌ನಲ್ಲಿ ಎಲ್ಲಾ ರೀತಿಯ ಸ್ಟೇಷನರಿ ಐಟಂಗಳು ಲಭ್ಯವಿದೆ.

ಇಂದೇ ಭೇಟಿ ನೀಡಿ:
ಸ್ಥಳ: ಎಸ್ ಎಲ್ ವಿ ಬುಕ್ ಹೌಸ್ .
4-232-11/12/20 , ಫಾರ್ಚೂನ್ ನೀತಿ ಹೈಟ್ಸ್,
ಪುರಸಭಾ ಕಾರ್ಯಾಲಯ ಎದುರುಗಡೆ, ಮೂಡುಬಿದಿರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
 9972688849

RELATED ARTICLES
- Advertisment -
Google search engine

Most Popular