Monday, December 2, 2024
Homeಕುಂದಾಪುರಶಂಕರನಾರಾಯಣ | ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಕ್ತಿಗೆ ಹಾವು ಕಡಿತ | ಚಿಕಿತ್ಸೆ ಫಲಿಸದೆ ಸಾವು

ಶಂಕರನಾರಾಯಣ | ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಕ್ತಿಗೆ ಹಾವು ಕಡಿತ | ಚಿಕಿತ್ಸೆ ಫಲಿಸದೆ ಸಾವು

ಕುಂದಾಪುರ: ತೋಟದಲ್ಲಿ ಕೆಲಸ ಮಾಡುವಾಗ ವಿಷದ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಶಂಕರನಾರಾಯಣದ ಶಿವರಾಮ (68) ಎಂಬವರು ಹಾವಿನ ಕಡಿತಕ್ಕೊಳಗಾಗಿದ್ದವರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular