ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡಪು ಸಜೀಪ ಮುನ್ನೂರು ಶ್ರೀ ಕ್ಷೇತ್ರದ ಪ್ರತಿಷ್ಠಾಪನ ದಿನಾಚರಣೆಯ ಅಂಗವಾಗಿ ಪುಣ್ಯಹ ಪಂಚಗವ್ಯ ದ್ವಾದಶ ನಾಳಿಕೇರ ಗಣ ಯಾಗ ದುರ್ಗಾ ಹೋಮ ಸುಹಾಸಿನಿ ಪೂಜೆ ಪ್ರಸನ್ನ ಪೂಜೆ ಮಹಾಪೂಜೆ ಲಲಿತ ಸಹಸ್ರನಾಮ ಅರ್ಚನೆ ರಂಗ ಪೂಜೆ ಭಜನಾ ಸೇವೆ ಅನ್ನದಾನ ಬಾಲಕೃಷ್ಣ ಅರಸ ಕುಂಜ ತಬೈಲು ಪ್ರಾಯೋಜಕತ್ವದಲ್ಲಿ ವಿಶ್ವ ಭಾರತಿ ಯಕ್ಷ ಸಂಜೀವಿನಿ ರೀ ಮಡಿಪು ಇವರಿಂದ ಸುಧನ್ವ ಅರ್ಜುನ ಯಕ್ಷಗಾನ ತಾಳಮದ್ದಳೆ ಪ್ರಶಾಂತ ಹೊಳ್ಳ ನೇತೃತ್ವದಲ್ಲಿ ಜರಗಿತು. ಶರ ಬೇಶ್ವರ ಭಜನಾ ಮಂಡಳಿ, ಶಿವರಂಜನಿ ಕಲಾ ಕೇಂದ್ರ ಬೊಕ್ಕಸ ಶ್ರೀ ಶಾರದ ಭಜನಾ ಮಂಡಳಿ ಶಾರದಾ ನಗರ ಶ್ರೀ ಸುಬ್ರಮಣ್ಯ ಭಜನಾ ಮಂಡಳಿ ಮುಗುಳಿಯ ತಂಡದವರಿಂದ ಭಜನಾ ಕಾರ್ಯಕ್ರಮ ಜರಗಿತು.