ಶ್ರೀ ಅಶ್ವತ್ಥನಾರಾಯಣ ಭಜನಾ ಮಂಡಳಿ, ಬರಬೈಲು, ಬೋಳ ಆರಂಭಗೊಂಡು 50 ಸಂವತ್ಸರ ತುಂಬಿರುವ ಹಿನ್ನೆಲೆಯಲ್ಲಿ ಇದೇ ಬರುವ ಏಪ್ರಿಲ್ 4 ಶುಕ್ರವಾರ ಹಾಗೂ 5 ಶನಿವಾರ ಎರಡು ದಿನ ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು.
ಶ್ರೀ ಅಶ್ವತ್ಥನಾರಾಯಣ ಭಜನಾ ಮಂಡಳಿ, ಬರಬೈಲು ಸುವರ್ಣ ಸಂಭ್ರಮೋತ್ಸವ
RELATED ARTICLES