ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿ ಸಜಿಪಮೂಡ ಇದರ ತೃತೀಯ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆ ಭಾನುವಾರದಂದು ಜರಗಿತು ವಾರ್ಷಿಕೋತ್ಸವದ ಅಂಗವಾಗಿ ಬ್ರಹ್ಮಶ್ರೀ ನಿಲೇಶ್ವರ ಕೆ ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ 108 ಕಾಯಿ ಮಹಾಗಣಪತಿ ಹೋಮ ಶ್ರೀ ಬಾಲ ಗಣಪತಿ ಹೋಮ ಸಾನಿಧ್ಯ ಕಳಸಾಭಿಷೇಕ ನಾಗದೇವರಿಗೆ ಶ್ರೀ ಆಶ್ಲೇಷ ಬಲಿ ಪೂಜೆ ನಾಗ ತಂಬಿಲ ಕಳಸಾಭಿಷೇಕ ರಂಗ ಪೂಜೆ ಶ್ರೀದೇವರ ಉತ್ಸವಬಲಿ ನೃತ್ಯ ಬಲಿ ರಾಜಾಂಗಣ ಪ್ರಸಾದ ಕಟ್ಟೆ ಪೂಜೆ ಭಜನ ಕಾರ್ಯಕ್ರಮ ಅನ್ನದಾನ ಯಕ್ಷಗಾನ ತಾಳಮದ್ದಳೆ ಗಾನಾಮೃತ ನಡೆ ಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಸುಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಬಟ್ . ಅರ್ಚಕ ಶ್ರೀನಿವಾಸ ಶಿವ ತ್ತಾ ಯ.ಯಶವಂತ ದೇರಜೆ ಗುತ್ತು. ರಮೇಶ್ ಅನ್ನಪ್ಪಾ ಡಿ. ಲಿಂಗಪ್ಪ ದೋಟ. ಸುರೇಶ್ ಬಂಗೇರ. ಗಿರೀಶ್ ಕೆ. ಭಾಸ್ಕರ. ಸುರೇಶ್ ಪೂಜಾರಿ ಸಾರ್ ತಾವು. ದೇವದಾಸ ಅನ್ನ ಪಾಡಿ. ಬಾಲಕೃಷ್ಣ ಕುಲಾಲ್. ಪದ್ಮನಾಭ ಪೂಜಾರಿ. ಪ್ರಮೋದ್. ಮೊದಲಾದವರು ಉಪಸ್ಥಿತರಿದ್ದರು